ಕ್ಯಾಲಿಪೋರ್ನಿಯದ 18ನೇ ವಿಶ್ವ ಒಕ್ಕಲಿಗರ ಸಮ್ಮೇಳನ

ಹೋಮ್ ಪೇಜ್ವಿಶ್ವ

1/17/20251 ನಿಮಿಷ ಓದಿ

ಒಕ್ಕಲಿಗರ ಪರಿಷತ್ತು ಅಮೇರಿಕ ವತಿಯಿಂದ 2025 ನೇ ಜೂಲೈ 3 ರಿಂದ 5 ರ ವರೆಗೆ ಅಮೇರಿಕದ ಕ್ಯಾಲಿಪೋರ್ನಿಯದಲ್ಲಿ ನಡೆಯುವ 18ನೇ ವಿಶ್ವ ಒಕ್ಕಲಿಗರ ಸಮ್ಮೇಳನ ಕಾರ್ಯಕ್ರಮಕ್ಕೆ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೆ ಆಹ್ವಾನ ನೀಡಿದರು ಈ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಪರಿಷತ್ತು ಅಮೇರಿಕ ದ ಪದಾಧಿಕಾರಿಗಳಾದ ಅಮರನಾಥ್ ಗೌಡ. ಧನಂಜಯ. ವೆಂಕಟೇಶ್. ಮಂಜುನಾಥ್ ಉಪಸ್ಥಿತರಿದ್ದರು