ಗಣರಾಜ್ಯೋತ್ಸವದ ವಿಶೇಷ ಅತಿಥಿಗಳು: ಬುಡಕಟ್ಟು ರಾಜರ ದೆಹಲಿಯ ಭೇಟಿ ಮೊದಲಿಗೆ

ರಾಷ್ಟ್ರೀಯಹೋಮ್ ಪೇಜ್

1/26/20251 ನಿಮಿಷ ಓದಿ

ಗಣರಾಜ್ಯೋತ್ಸವ ದಿನದಂದು ಪ್ರತಿ ಭಾರೀ ನಮ್ಮ ರಾಷ್ಟ್ರ ಹಾಗೂ ಪ್ರಪಂಚ ದಲ್ಲಿರುವ ಓರ್ವ ರನ್ನು ವಿಶೇಷ ಅಹ್ವಾನಿತರನ್ನು ಕರೆಯುವುದು ವಾಡಿಕೆ ಈ ಭಾರೀ ಮನ್ನನ್ ಸಮುದಾಯದ ರಾಜ ಮತ್ತು ಕೇರಳದ ಏಕೈಕ ಬುಡಕಟ್ಟು ರಾಮನ್ ರಾಜಾರಾಮನ್ ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.

ಬುಡಕಟ್ಟು ರಾಜರೊಬ್ಬರು ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವುದು ಇದೇ ಮೊದಲು.

ಭೇಟಿಯ ಸಂದರ್ಭದಲ್ಲಿ ಶ್ರೀ ರಾಜಮನ್ನನ್ ಮತ್ತು ಕುಮಾರಿ ಬಿನುಮೋಳ್ ಅವರು ಅಧ್ಯಕ್ಷರು ಮತ್ತು ಇತರ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದಾರೆ. ಅವರು ಆಗ್ರಾ ಮತ್ತು ರಾಜಧಾನಿಯ ಇತರ ಐತಿಹಾಸಿಕ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ ೨ ರಂದು ಕೇರಳಕ್ಕೆ ವಾಪಸಾಗಲಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಂದ ಕೂಡಿದೆ. ಹಾಗೂ ಪ್ರಪಂಚದ ಹಲವಾರು ಗಣ್ಯರು ಮತ್ತು ನಮ್ಮ ದೇಶದಲ್ಲಿರುವ ಎಲ್ಲಾ ದೇಶದ ರಾಯಭಾರಿಗಳು ಭಾಗವಹಿಸಿ ನಮ್ಮ ದೇಶದ ರಾಷ್ಟ್ರಪತಿಗಳ ಜೊತೆಯಲ್ಲಿ ದಿನದ ಭೋಜನ ಕೊಟಕ್ಕೆ ಸೇರಲಿದ್ದಾರೆಂಬ ಸುದ್ದಿಯು ಇರುತ್ತದೆ.ದೇಶದ ಸಮಸ್ತ ನಾಗರೀಕರಿಗೆ ಬಿಎನ್ ಎನ್ ತಂಡದ ವತಿಯಿಂದ ಗಣರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು